Skip to main content

ಜೀವವೇ ನಮ್ಮ ಜಾತಿ, ಮಾನವ ಧರ್ಮ ನಮ್ಮದು, ಹಿಂದೂ, ಮುಸ್ಲಿಮ್, ಸಿಖ್, ಈಸಾಯಿ, ಯಾವ ಧರ್ಮವೂ ಬೇರೆಯಲ್ಲ.

ಜೀವವೇ ನಮ್ಮ ಜಾತಿ, ಮಾನವ ಧರ್ಮ ನಮ್ಮದು,
 ಹಿಂದೂ, ಮುಸ್ಲಿಮ್, ಸಿಖ್, 
ಈಸಾಯಿ, ಯಾವ ಧರ್ಮವೂ ಬೇರೆಯಲ್ಲ.


ಶ್ರೀಮದ್ಭಗವದ್ಗೀತೆಯ ಜ್ಞಾನವು ಯಾವಾಗ ಹೇಳಲ್ಪಟ್ಟಿತ್ತೋ, ಆ ಸಮಯದಲ್ಲಿ ಯಾವುದೇ ಧರ್ಮವಿರಲಿಲ್ಲ. (2012ನೇ ಇಸವಿಯಿಂದ ಸುಮಾರು 5550 ವರ್ಷಗಳ ಹಿಂದೆ) ಹಿಂದೂ ಧರ್ಮ ಅಂದರೆ ಆದಿ ಶಂಕರಾಚಾರ್ಯರ ಮೂಲಕ ಆಚರಣೆಗೆ ಬಂದ ಪಂಚ ದೇವಾ ಉಪಾಸನೆಯ ಪರಂಪರೆಯನ್ನು ಒಪ್ಪಿಕೊಳ್ಳುವವರು ಹಿಂದೂಗಳು ಎಂದು ಕರೆಯಲ್ಪಟ್ಟರು. (ವಾಸ್ತವವಾಗಿ ಇದು ಸನಾತನ ಪಂಥವಾಗಿದೆ. ಇದು ಲಕ್ಷಾಂತರ ವರ್ಷಗಳಿಂದ ನಡೆದು ಬಂದಿದೆ) ಆದಿ ಶಂಕರಾಚಾರ್ಯರು 2012ನೇ ಇಸವಿಯಿಂದ 2500 ವರ್ಷಗಳ ಹಿಂದೆಯೇ ಇದರ (ಹಿಂದೂಧರ್ಮದ) ಸ್ಥಾಪನೆ ಮಾಡಿದರು. ಆದಿ ಶಂಕರಾಚಾರ್ಯರ ಜನ್ಮವು ಕ್ರಿಸ್ತ ಪೂರ್ವ 508 ವರ್ಷಗಳ ಹಿಂದೆಯೇ ಆಗಿತ್ತು. 8 ವರ್ಷದವರಾಗಿದ್ದಾಗಲೇ ಅವರಿಗೆ ಉಪನಿಷತ್ತಿನ ಜ್ಞಾನವುಂಟಾಗಿತ್ತು. 16ನೇ ವರ್ಷದವರಾಗಿದ್ದಾಗ ಅವರು ಗುಹೆಯಲ್ಲಿ ವಾಸವಿದ್ದ ಒಬ್ಬ ಬೈರಾಗಿಯವರಿಂದ ದೀಕ್ಷೆ ಪಡೆದುಕೊಂಡಿದ್ದರು. ಆ ಬೈರಾಗಿಗಳು ಅನೇಕ ದಿನಗಳವರೆಗೆ ಹೊರಗೆ ಬರುತ್ತಿರಲಿಲ್ಲ. ಆ ಮಹಾತ್ಮರು ಆದಿ ಶಂಕರಾಚಾರ್ಯರಿಗೆ 'ಜೀವವೇ ಬ್ರಹ್ಮ' ಎಂದು ಹೇಳಿದ್ದರು, (ಆಯಮ್ ಆತ್ಮ ಬ್ರಹ್ಮ) ಎಂದು ಬೋಧಿಸಿದ್ದರು ಹಾಗೂ ನಾಲ್ಕೂ ವೇದಗಳಲ್ಲಿ ಇದೇ ಸಾಕ್ಷಿಗಳನ್ನು ತಿಳಿಸಿಕೊಟ್ಟಿದ್ದರು. ನಾವೂ ಬ್ರಹ್ಮ ನೀವೂ ಬ್ರಹ್ಮ (ಬ್ರಹ್ಮನ ಅರ್ಥ ಪರಮಾತ್ಮ) ಬ್ರಹ್ಮವಾದರೆ ಜೀವವೇ ಪೂಜೆಯ ಆವಶ್ಯಕತೆಯಾದರೂ ಏನು ಎಂದು ಜನರೆಲ್ಲಾ ಶಂಕರಾಚಾರ್ಯರನ್ನು ಕೇಳಿದರು. ಈ ಪ್ರಶ್ನೆಯಿಂದ ಆದಿ ಶಂಕರಾಚಾರ್ಯರು ದ್ವಂದ್ವಕ್ಕೆ ಬಿದ್ದರು. ಆದಿ ಶಂಕರಾಚಾರ್ಯರು ವಿವೇಕದಿಂದ ಶ್ರೀ ವಿಷ್ಣು ಹಾಗೂ ಶಿವನನ್ನು ಪೂಜೆ ಮಾಡಿ ಎಂದು ಹೇಳಿದರು.


ನಂತರ ಪಂಚ ದೇವತೆಗಳ ಉಪಾಸನೆಯ ವಿಧಾನವನ್ನು ದೃಢಪಡಿಸಿದರು. 1) ಶ್ರೀ ಬಹಾ 2) ಶ್ರೀ ವಿಷ್ಣು 3) ಸ್ತ್ರೀ ಶಿವ 4) ಶ್ರೀದೇವಿ 5) ಶ್ರೀಗಣೇಶ. ಆದರೆ ಮೂಲ ರೂಪದಲ್ಲಿ, ಇಷ್ಟ ರೂಪದಲ್ಲಿ ತಮೋಗುಣ ತಿವನನ್ನು ಆರಾಧಿಸಲಾಗುತ್ತದೆ. ಆದಿ ಶಂಕರಾಚಾರ್ಯರು ತಮ್ಮ 20ನೇ ವಯಸ್ಸಿನಲ್ಲಿ ಈ ವಿಧಾನವನ್ನು ಅನುಷ್ಠಾನಕ್ಕೆ ತಂದರು. ಅಂದರೆ ಕ್ರಿಸ್ತ ಪೂರ್ವ 488ರ ಹಿಂದೆಯೇ ಹಿಂದೂಧರ್ಮವನ್ನು ಸ್ಥಾಪಿಸಿದ್ದರು. ಇದರ ಪ್ರಚಾರಕ್ಕಾಗಿ ಅವರು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಒಂದೊಂದು ಶಂಕರ ಮಠವನ್ನು ಸ್ಥಾಪನೆ ಮಾಡಿದರು. ಆದಿ ಶಂಕರಾಚಾರ್ಯರು 1) ಸಾಧುಗಳನ್ನು ಹುಟ್ಟು ಹಾಕಿದರು. ಅವರು ಪರ್ವತಗಳಲ್ಲಿ ವಾಸವಾಗಿರುವ ಜನರನ್ನು ಪ್ರಭಾವಿತರನ್ನಾಗಿ ಮಾಡಿ ಅವರನ್ನು ತಮ್ಮ ಜೊತೆಗೂಡಿಸಿಕೊಳ್ಳುತ್ತಿದ್ದರು. 2) ಅವರು ಹಳ್ಳಿ-ಹಳ್ಳಿಗಳಿಗೆ ಹೋಗಿ ತಮ್ಮ ಧರ್ಮದ ಬಗ್ಗೆ ತಿಳಿಸಿ ಹೇಳುವ ಪುರಿ ಸಾಧುಗಳನ್ನು ಹುಟ್ಟು ಹಾಕಿದರು. 3) ಬೈರಾಗಿಗಳಾಗಿದ್ದುಕೊಂಡು ಜನರನ್ನು ಪ್ರಭಾವಿತರನ್ನಾಗಿ ಮಾಡಿ ತಮ್ಮ ಜೊತೆ ಇರುವಂತೆ ಮಾಡುವ ಸಾಧು ಸನ್ಯಾಸಿಗಳನ್ನು ಹುಟ್ಟುಹಾಕಿದರು. 1) ಕಾಡಿನಲ್ಲಿರುವ ಜನರಿಗೆ ತಮ್ಮ ಧರ್ಮವನ್ನು ತಿಳಿಸುತ್ತಾ ತಮ್ಮ ಜೊತೆ ಇರುವಂತೆ ಮಾಡುವ ವಾನಪ್ರಸ್ಥ ಸಾಧುಗಳನ್ನು ಹುಟ್ಟುಹಾಕಿದರು. ವೇದಗಳನ್ನು (ಋಗ್ವದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ) ಹಾಗೂ ಗೀತೆ ಮತ್ತು ಪುರಾಣಗಳನ್ನು, ಉಪನಿಷತ್ತುಗಳನ್ನು ಸತ್ಯಜ್ಞಾನದಿಂದ ಕೂಡಿದ ಪುಸ್ತಕ ಎಂದು ತಿಳಿಯುತ್ತಿದ್ದರು. ಇಂದಿಗೂ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವರು ಈ ಧಾರ್ಮಿಕ ಗ್ರಂಥಗಳನ್ನೇ ಸತ್ಯವೆಂದು ತಿಳಿಯುತ್ತಾರೆ. ಈ ರೀತಿ ಹಿಂದೂಧರ್ಮದ ಸ್ಥಾಪನೆಯು ಕ್ರಿಶ 488 ವರ್ಷಗಳ ಹಿಂದೆ (2012ನೇ ಇಸವಿಯಿಂದ 2500 ವರ್ಷಗಳ ಹಿಂದೆ) ಆಗಿತ್ತು. ಆದಿ ಶಂಕರಾಚಾರ್ಯರು 30 ವರ್ಷದವರಾಗಿದ್ದಾಗ ಯಾವುದೋ ಭಯಂಕರವಾದ ರೋಗದಿಂದ ತಮ್ಮ ಶರೀರವನ್ನು ತ್ಯಜಿಸಿ, ಶಿವನ ಲೋಕಕ್ಕೆ ತೆರಳಿದರು, ಏಕೆಂದರೆ ಅವರು ಶಿವನ ಉಪಾಸಕರಾಗಿದ್ದರು. ಅವರನ್ನು ಅದೇ ಲೋಕದಿಂದ ಈ ಧರ್ಮದ ಸ್ಥಾಪನೆಗಾಗಿ ಬಂದವರೆಂದು ತಿಳಿಯಲಾಯಿತು. ಆ ಸಮಯದಲ್ಲಿ ಬೌದ್ಧಧರ್ಮವು ಬಹಳ ವೇಗವಾಗಿ ಹರಡುತ್ತಿತ್ತು. ಅದು ಭಾರತದಲ್ಲಿ ಹರಡುವುದನ್ನು ಅವರು ತಡೆದರು. ಬೌದ್ಧಧರ್ಮ ಹರಡಿದ್ದಿದ್ದರೆ ಚೀನಾ ದೇಶದಂತೆ ಭಾರತವಾಸಿಗಳೂ ಸಹ ನಾಸ್ತಿಕರಾಗುತ್ತಿದ್ದರು.


2 ಕ್ರೈಸ್ತಧರ್ಮದ ಸ್ಥಾಪನೆ:- ಏಸುಕ್ರಿಸ್ತರಿಂದ ಕ್ರೈಸ್ತ ಧರ್ಮದ ಸ್ಥಾಪನೆಯಾಯಿತು, ಕ್ರಿಸ್ತರ ವಯಸ್ಸು 32 ವರ್ಷವಾಗಿದ್ದಾಗ ಅವರನ್ನು ಮೊಳೆಗಳಿಂದ ಶಿಲುಬೆಗೆ ಏರಿಸಲಾಯಿತು. ಅವರನ್ನು ವಿರೋಧಿಸುವ ಧರ್ಮಗುರುಗಳು ಗವರ್ನರ್ ಮೇಲೆ ಒತ್ತಡ ತಂದು ಅವರನ್ನು ಸಾಯಿಸಿದರು.


ಯಾರು ಗೀತೆ ಮತ್ತು ವೇದಗಳ ಜ್ಞಾನವನ್ನು ನೀಡಿದ್ದರೆ, ಅದೇ ಪ್ರಭುವು ಕ್ರಿಸ್ತರಿಗೆ 'ಇಂಜಿಲ್'ಎಂಬ ಗ್ರಂಥವನ್ನು ಕೊಟ್ಟು ಕಳುಹಿಸಿದ್ದರು. ಇಂಟಲ್ ಗ್ರಂಥದಲ್ಲಿ ಬೇರೆಯಾದ ಜ್ಞಾನವಿಲ್ಲ. ಏಕೆಂದರೆ ಆಧ್ಯಾತ್ಮಿಕ ಜ್ಞಾನವು ಈ ಮೊದಲೇ ಗೀತೆ ಹಾಗೂ ವೇದಗಳಲ್ಲಿ ಹೇಳಲ್ಪಟ್ಟಿತ್ತು. ಅದು ಯಾವುದೇ ಧರ್ಮ ವಿಶೇಷಕ್ಕಾಗಿ ಅಲ್ಲ. ಆ ಗೀತೆ ಹಾಗೂ ವೇದಗಳ ಜ್ಞಾನವು ಮಾನವನಿಗಾಗಿ ಮಾತ್ರ ಕ್ರಿಸ್ತನ ನಂತರ ಸುಮಾರು 600 ವರ್ಷಗಳು ಕಳೆದ ನಂತರ ಹಜರತ್ ಮೊಹಮ್ಮದರು ಇಸ್ಲಾಂ ಧರ್ಮದ ಸ್ಥಾಪನೆ ಮಾಡಿದರು, ಮೊಹಮ್ಮದರಿಗೆ ಪವಿತ್ರವಾದ 'ಕುರಾನ್ ಶರೀಫ್' ಎಂಬ ಗ್ರಂಥವನ್ನು ಅದೇ ಬ್ರಹ್ಮನು ನೀಡಿದ್ದನು. ಅದರಲ್ಲೂ ಸಹ ಭಕ್ತಿಯ ವಿಧಾನವು ಸಂಪೂರ್ಣವಾಗಿ ಇಲ್ಲ. ಕೇವಲ ಸಾಂಕೇತಿಕವಾಗಿದೆ. ಏಕೆಂದರೆ ಭಕ್ತಿಯ ಜ್ಞಾನವನ್ನು ವೇದಗಳು ಹಾಗೂ ಗೀತೆಯಲ್ಲಿ ಮುಂಚೆಯೇ ಹೇಳಲಾಗಿತ್ತು. ಆದ್ದರಿಂದ ಕುರಾನ್ ಶರೀಫ್‌ನಲ್ಲಿ ಪುನಃ ಹೇಳುವುದು ಅನಿವಾರ್ಯವಾಗಿರಲಿಲ್ಲ. ಗೀತೆಯ 4ನೇ ಅಧ್ಯಾಯದ 34ನೇ ಶ್ಲೋಕದಲ್ಲಿ, ಯಜುರ್ವೇದದ 40ನೇ ಅಧ್ಯಾಯದ 10ನೇ ಮಂತ್ರದಲ್ಲಿ ಹೇಳಿರುವುದೇನೆಂದರೆ, ಸರ್ವ ಸೃಷ್ಟಿ ಮಾಡಿರುವ ಪೂರ್ಣ ಪರಮಾತ್ಮನ ಬಗ್ಗೆ ಯಾರಾದರೂ ತತ್ವದರ್ಶಿ ಸಂತನನ್ನು ಕೇಳು. ಅವನು ಸರಿಯಾಗಿ ಜ್ಞಾನವನ್ನು ನೀಡುತ್ತಾನೆ ಹಾಗೂ ಭಕ್ತಿಯ ವಿಧಾನವನ್ನು ತಿಳಿಸುತ್ತಾನೆ. ಯಾವ ಸಂತನು ಪೂರ್ಣ ಪರಮಾತ್ಮನ ಜ್ಞಾನವನ್ನು ಅರಿತಿರುತ್ತಾನೋ, ಅವನು ಸತ್ಯ ಸಾಧನೆಯನ್ನೂ ಸಹ ಅರಿತಿರುತ್ತಾನೆ.


ಗೀತೆಯ ಜ್ಞಾನವನ್ನು ನೀಡಿದವನೇ ಬೈಬಲ್ ಗ್ರಂಥದ ಜ್ಞಾನವನ್ನು ನೀಡಿದ್ದಾನೆ. (ಬೈಬಲ್ ಮೂರು ಪುಸ್ತಕಗಳ ಸಂಗ್ರಹ 1) ಜಬೂರ್ 2) ಪೌರತ್‌ 3) ಇಂಟೆಲ್) ಬೈಬಲ್ ಗ್ರಂಥದ ಉತ್ಪತ್ತಿ ಗ್ರಂಥದ ಆರಂಭದಲ್ಲಿಯೇ ಪರಮೇಶ್ವರನು ಮನುಷ್ಯರನ್ನು ತಮ್ಮ ತಮ್ಮ ಮುಖ ಚರ್ಯ ಅರ್ಥಾತ್ ಸ್ವರೂಪಕ್ಕೆ ಅನುಸಾರವಾಗಿ ಹುಟ್ಟಿಸಿದ್ದಾನೆ. ಹೆಣ್ಣು-ಗಂಡು ಎಂದು ಹುಟ್ಟಿಸಿದ್ದಾನೆ ಎಂದು ಬರೆಯಲಾಗಿದೆ. ಆರು ದಿನಗಳಲ್ಲಿ ಸೃಷ್ಟಿಯ ರಚನೆ ಮಾಡಿ ಪರಮೇಶ್ವರನು 7ನೇ ದಿನ ವಿಶ್ರಾಂತಿ ಪಡೆದನು ಎಂದು ಬರೆಯಲಾಗಿದೆ.


ಕುರ್ ಆನ್ ಶರೀಫ್:- ಕು‌ಆನ್ ಶರೀಫ್ ಪುಸ್ತಕದಲ್ಲಿ ಸೂರತಿ ಪರ್ಕಾನಿ 25ನೇ ಆಯತ್ತಿನ 52ರಿಂದ 59ನೇ ನಂಬರಿನಲ್ಲಿ ಹೇಳಿರುವುದೇನೆಂದರೆ, 'ಅಲ್ಲಾಹ್ ಆದ ಕಬೀರನು ಆರು ದಿನಗಳಲ್ಲಿ ಸೃಷ್ಟಿಯನ್ನು ರಚನೆ ಮಾಡಿದ ನಂತರ ಮೇಲೆ ಆಕಾಶಕ್ಕೆ ಹೋಗಿ ಸಿಂಹಾಸನದಲ್ಲಿ ವಿರಾಜಮಾನನಾದನು. ಆ ಪರಮೇಶ್ವರನ ವಿಷಯವನ್ನು ಬೇರೆಯಾರಾದರೂ ತತ್ವದರ್ಶಿ ಸಂತರಿಂದ ಕೇಳಿ ತಿಳಿದುಕೋ', ಕು‌ ಆನ್‌ನ ಲೇಖನದಿಂದ ಸ್ಪಷ್ಟವಾಗುವುದೇನೆಂದರೆ, ಕು‌ಆನ್‌ ಶರೀಫ್‌ನ ಭಾನವನ್ನು ನೀಡಿದವರೂ ಸಹ ಪೂರ್ಣ ಪರಮಾತೃ ಅರ್ಥಾನ್ ಅಲ್ಲಾಹುಕಬರ್‌ (2 ಕಬೀರ್)ನ ಬಗ್ಗೆ ಪೂರ್ಣ ಜ್ಞಾನವನ್ನು ಹೊಂದಿರುವುದಿಲ್ಲ.


ಗೀತೆಯ 17ನೇ ಅಧ್ಯಾಯದ 23ನೇ ಶ್ಲೋಕದಲ್ಲಿ ಇರುವಂತೆ ಕುಲ್‌‌ ‌ 42ನೇ ಸೂರತಿಯ ಪ್ರಥಮ ಆಯತ್‌ನಲ್ಲಿ ಸಹ ಈ ಮೂರೂ ಮಂತ್ರಗಳ ಸಾಂಕೇತಿಕ ಬ್ರಹ್ಮಣ: ಅಂದರೆ ಸಚ್ಚಿದಾನಂದ ಘನ ಬ್ರಹ್ಮನ ಭಕ್ತಿಯ 'ಓಂ ತತ್ ಸತ್' ಎಂಬ ಮ ನಾಮಮಂತ್ರಗಳ ಸ್ಮರಣೆ ಮಾಡು ಎಂದು ಹೇಳಿದೆ.


ಕುರ್ ಆನ್ ಶರೀಫ್‌ನಲ್ಲಿ 42ನೇ ಸೂರತಿಯ ಪ್ರಥಮ ಆಯಸ್ಸಿನಲ್ಲಿ ಇವುಗಳು ಸಾಂಕೇತಿಕವಾಗಿ ಈ ರೀತಿ ಬರೆದಿದೆ, “ಆಯ್‌ನ್ ಸೀನ್ ಕಾಬ್


'ಆಯ್‌ನ್' ಹಿಂದಿಯ 'ಅ' ಅಕ್ಷರವಾಗಿದೆ. ಇದರ ಸಂಕೇತ 'ಓಂ' ನ ಕಡೆಗಿದೆ. 'ಅರ್ಕ ಭಾವಾರ್ಥ 'ಓಂ' ಆಗಿದೆ. ಸೀನ್=ಸ ಅಂದರೆ ಗೀತೆಯ 17ನೇ ಅಧ್ಯಾಯದ 23ನೇ ಶ್ಲೋಕದಲ್ಲ 'ತತ್' ಮಂತ್ರವಿದೆ, ಅದರ ವಾಸ್ತವಿಕ ಮಂತ್ರದ ಮೊದಲನೇ ಅಕ್ಷರ 'ಸ' ಆಗಿದೆ. ಇದೇ ಓಂ+My ಅಥವಾ ತತ್ ಸೇರಿ ಸತ್ವನಾಮ ಎಂಬ ಎರಡು ಮಂತ್ರವಾಗಿದೆ. ಕುರ್ ಆನ್ ಶರೀಫ್‌ ಬರೆದಿರುವ ಮೂರನೇ ಮಂತ್ರ 'ಕಾಫ್'=ಕ ಆಗಿದೆ. ಗೀತೆಯ 17ನೇ ಅಧ್ಯಾಯದ 236 ಶ್ಲೋಕದಲ್ಲಿ ಬರೆದಿರುವ ಮೂರನೇ ಮಂತ್ರದಲ್ಲಿ ಅಂತಿಮ 'ಸತ್' ಮಂತ್ರವಾಗಿದೆ (ಹೇಗೆ ಗುರುಮುಖಿಯಲ್ಲಿ 'ಕ' ವನ್ನು ಕಕಾ ಎಂದೂ, 'ಖ' ವನ್ನು 'ಖಖಾ' ಎಂದೂ ಹಾಗೂ 'ಳ' ನನ್ನ 'ಗಗಾ' ಎಂದೂ 'ಊ' ವನ್ನು 'ಉಡಾ' ಎಂದೂ 'ಈ' ಯನ್ನು 'ಈಡಾ' ಎಂದೂ ಹೇಳುತ್ತಾರೋ ಹಾಗೂ ಬರೆಯುತ್ತಾರೋ, ಹಾಗೆ ಕು‌ಆನ್ ನಲ್ಲಿ ಅ, ಸ, ಕ ವನ್ನು ಬರೆಯಲಾಗಿದೆ.


'ಸತ್' ಮಂತ್ರವು ಸಾಂಕೇತಿಕವಾಗಿದೆ. ಆದರೆ ನಿಜವಾದ ಮಂತ್ರದ ಮೊದಲ ಅಕ್ಷರವು ೯ ಆಗಿದೆ (ಅದು 'ಕರೀಮ್' ಮಂತ್ರ) ಇದನ್ನು ಸಾರನಾಮವೆಂದೂ ಕರೆಯುತ್ತಾರೆ, ಯಾವ ಭಕ್ತರಿಗೆ ನನ್ನ ಮೂಲಕ (ಸಂತ ರಾಮ್‌ ಪಾಲ್ ದಾಸ್) ಮೂರೂ ಮಂತ್ರಗಳ ಉಪದೇಶ ಪ್ರಾಪ್ತವಾಗಿದೆಯೋ, ಅವರು ಈ ಎರಡೂ ಸಾಂಕೇತಿಕ ಮಂತ್ರಗಳ ನಿಜವಾದ ಹೆಸರುಗಳನ್ನು ಬಲ್ಲವರಾಗಿದ್ದಾರೆ.


“ಎಲ್ಲಾ ಗ್ರಂಥಗಳಲ್ಲೂ ಕೆಲವು ಸಮಾನತೆಗಳು "


ಬೈಬಲ್ ಗ್ರಂಥದ ಉತ್ಪತ್ತಿಯ ಗ್ರಂಥದಲ್ಲಿ ಹೇಳಿರುವುದೇನೆಂದರೆ, 'ಆದಮ್' ಮತ್ತು ಅವನ ಧರ್ಮಪತ್ನಿ ('ಹವಾ') ಉದ್ಯಾನವನದ ಮಧ್ಯದಲ್ಲಿದ್ದ ಮರಗಳ ಹಣ್ಣುಗಳನ್ನು ತಿಂದಾಗ ಅವರಿಗೆ ಒಳ್ಳೆಯದು-ಕೆಟ್ಟದ್ದರ ಅರಿವಾಯಿತು. ಸಂಜೆಯ ಸಮಯದಲ್ಲಿ ಪ್ರಭುಗಳು ಉದ್ಯಾನವನದಲ್ಲಿ ತಿರುಗಾಡಲು ಬಂದಾಗ ಆದಮ್ ಮತ್ತು (ಹಾ) ಒಳ್ಳೆಯ ಕೆಟ್ಟದರ ಅರಿವು ಮೂಡಿಸುವ ಮರದ ಹಣ್ಣುಗಳನ್ನು ಹಿಂದಿದ್ದಾರೆ ಎಂದು ತಿಳಿಯಿತು, ಆಗ ಆ ಪ್ರಭುವೆಂದರು "ಒಳ್ಳೆಯ~ ಕೆಟ್ಟದರ ಅರಿವು ಉಂಟಾಗುವುದರಿಂದ ಆಡಮ್ ಮತ್ತು ಅವನ ಹೆಂಡತಿ ನಮ್ಮವರಲ್ಲಿ ಒಬ್ಬರಾಗಿ ಬಿಟ್ಟಿದ್ದಾರೆ. ಅಮರರು ಆ ವೃಕ್ಷಗಳ ಹಣ್ಣನ್ನು ತಿಂದು ಅಮರರಾಗುತ್ತಾರಲ್ಲ, ಹಾಗೆ ಆಗದಿರಲಿ. ಆದ್ದರಿಂದ ಆಡಮ್ ಮತ್ತು ಅವನ ಹೆಂಡತಿಗೆ ಸ್ವರ್ಗದ ಉದ್ಯಾನವನದಿಂದ ಹೊರಗೆ ಕಳುಹಿಸಿ ಭೂಮಿಯ ಮೇಲೆ ಬರುವಂತೆ ಮಾಡಲಾಯಿತು.” (ಲೇಖನ ಮುಗಿಯಿತು).


ವಿವೇಚನೆ: ಇದರಿಂದ ತಿಳಿಯುವುದೇನೆಂದರೆ, "ಪ್ರಭುಗಳು ಒಬ್ಬರಿಗಿಂತ ಹೆಚ್ಚಾಗಿದ್ದಾರೆ. ಏಕೆಂದರೆ ಒಳ್ಳೆಯ-ಕೆಟ್ಟದರ ಅರಿವು ಉಂಟಾಗುವುದರಿಂದ ನಮ್ಮವರಲ್ಲಿ ಒಟ್ಟವರಾಗಿ ಬಿಡುತ್ತಾರೆ ಎಂದು ಪ್ರಭುಗಳು ಮೇಲೆ ತಿಳಿಸಿದ್ದಾರೆ, ಬೈಬಲ್‌ ಗ್ರಂಥದಲ್ಲಿ 'ಅಬ್ರಾಹಿಮ್' ಮಾಮರೆ ವೃಕ್ಷಗಳ ಕೆಳಗೆ ಕುಳಿತಿದ್ದನು ಅವನಿಗೆ ಮೂವರು ಪ್ರಭುಗಳು ಕಾಣಿಸಿದರು. ಅವರಿಗೆ ತಿಂಡಿ ತಿನ್ನಿಸಿ, ದೀರ್ಘದಂಡವತ ನಮಸ್ಕಾರ ಮಾಡಿ ಆಶೀರ್ವಾದ ಪಡೆದನು ಎಂದು ಹೇಳಿದೆ. ಇದರಿಂದ ಬೈಬಲ್‌ನಲ್ಲಿ ಮೂವರು ಪ್ರಭುಗಳಿದ್ದಾರೆ ಎನ್ನುವುದು ಸಾಬೀತಾಯಿತು.


ಮುಸಲ್ಮಾನ ಧರ್ಮದಲ್ಲಿ "ನಾಲ್ಕು ಯಾರಿಗಳಿದ್ದಾರೆ ಎಂದು ಭಾವಿಸಲಾಗಿದೆ. ಇವರು ಬಾಲಕರ ರೂಪದಲ್ಲಿದ್ದಾರೆ. ಸೂಕ್ಷ್ಮವೇದ ಅರ್ಥಾತ್ ತತ್ವಜ್ಞಾನದಲ್ಲಿ ಹೀಗೆಂದು ಹೇಳಲಾಗಿದೆ:-


ವಹೀ ಸನಕ ಸನಂದನಾ, ವಹೀ ಚಾರ್ ಯಾರ್।


ತತ್ವಜ್ಞಾನ್ ಜಾನೇ ಬಿನ್ನಾ, ಬಿಗಡೀ ಜಾತ್ ಸಾರೀ।


ಭಾವಾರ್ಥ:- ಹಿಂದೂ ಧರ್ಮದಲ್ಲಿ ಬಾಲಕರ ರೂಪದಲ್ಲಿ ಸನಕ, ಸನಂದನ, ಸನಾತನ ಮತ್ತು ಸಂತಕುಮಾರರು ಇರುತ್ತಾರೆ ಅವರು ಬ್ರಹ್ಮಾಜಿ ಅವರ ಮಾನಸ ಮಕ್ಕಳು ಮುಸ್ಲಿಂ ಧರ್ಮದಲ್ಲಿ ಅವರನ್ನೇ 'ನಾಲ್ಕು ಯಾಧಿ' ಅಂದರೆ ನಾಲ್ವರು ಬಾಲಕ ಮಿತ್ತರು ಎಂದು ಕರೆಯುತ್ತಾರೆ.


ನಂತರ ಸೂಕ್ಷ್ಮವೇದದಲ್ಲಿ ಹೇಳಲಾಗಿದೆ:-


ವಹೀ ಮೊಹಮ್ಮದ್ ವಹೀ ಮಹಾದೇವ್, ವಹೀ ಆದಮ್ ವಹೀ ಬ್ರಹ್ಮಾ ದಾಸ್‌ಗರೀಜ್‌ ದೂಸರಾ ಕೋಯೀ ನಹೀ, ದೇಖ್ ಆಪ್‌ನ ಘರಮಾ ಭಾವಾಥ;- ಮುಸಲ್ಮಾನ ಧರ್ಮದ ಪ್ರವರ್ತಕರಾದ ಹಜರತ್ ಮೊಹಮ್ಮದ್‌ ರವರು ಶಿವನ ಲೋಕದಿಂದ ಬಂದು, ಒಂದು ಗುಹೆಯಲ್ಲಿ ಕುಳಿತು ಪರಂಪರಾಗತವಾದ ಸಾಧನೆಯನ್ನು ಮಾಡುತ್ತಿದ್ದ ಪುಣ್ಯ ಕರ್ಮದ ಆತ್ಮದವರಾಗಿದ್ದರು. ಹನ್ನೊಂದು ರುದ್ರರಲ್ಲಿ ಒಬ್ಬರಾದ ಶಿದನ ಒಂದು ಗಣವು ಆ ಮುಹಮ್ಮದರನ್ನು ಆ ಗುಹೆಯಲ್ಲಿ ಭೇಟಿಯಾಯಿತು, ಅವರದೇ ಆದ ಭಾಷೆಯಲ್ಲಿ (ಅರಬೀ ಭಾಷೆ) ಕಾಲಶ್ರಮ ಆರ್ಧಾನ್ ಬ್ರಹ್ಮನ ಸಂದೇಶವನ್ನು ತಿಳಿಸಿತು. ಅದೇ ರುದ್ರನನ್ನು ಮುಸಲ್ಮಾನರು ಐಟರಿಲ್ ದೇವತೆ ಎಂದು ಕರೆಯುತ್ತಾರೆ, ಅವನನ್ನು ಒಳ್ಳೆಯ ದೇವತೆ ಎಂದು ಭಾವಿಸಲಾಗುತ್ತದೆ.


ಭಾವಾರ್ಥವೇನೆಂದರೆ, ಹಜರತ್ ಮುಹಮ್ಮದರೂ ಸಹ ಶಿವನ ಮಕ್ಕಳು, ಮುಸಲ್ಮಾನ ಧರ್ಮದ ಪವಿತ್ರ ತೀರ್ಥ ಸಾನವಾದ 'ಕಾಬಾ'ದಲ್ಲಿ ಶಂಕರ ಭಗವಾನನ ಲಿಂಗದ ಆಕಾರದ ಕಲ್ಲು ಇದೆ. ಆ ಕಲ್ಲಿಗೆ ಮುಸಲ್ಮಾನ ಆಸ್ತಿಕರು ನಮಿಸುತ್ತಾರೆ. ಅರ್ಥಾತ್ ಪ್ರಣಾಮ ಮಾಡುತ್ತಾರೆ.


2, ಆದಮ್ ಬಾಬಾ:- ಪುರಾಣಗಳಲ್ಲಿ ಹಾಗೂ ಜೈನ ಧರ್ಮದ ಗ್ರಂಥಗಳಲ್ಲಿ ಒಂದು ಪ್ರಸಂಗವಿದೆ, ಅದು ಈ ರೀತಿ ಇದೆ: - ವೃಷಭದೇವನು ನಾಭಿರಾಜ ಎನ್ನುವ ರಾಜನ ಮಗನಾಗಿದ್ದನು. ನಾಭಿರಾಜನು ಅಯೋಧ್ಯೆಯ ರಾಜನಾಗಿದ್ದನು. ವೃಷಭದೇವನಿಗೆ ನೂರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಳು. ಒಂದು ದಿನ ಹರಮೇಶ್ವರನು ಒಬ್ಬ ಸಂತನ ರೂಪದಲ್ಲಿ ವೃಷಭದೇವನನ್ನು ಭೇಟಿಯಾದನು. ಅವನಿಗೆ ಭಕ್ತಿಯನ್ನು ಬೋಧಿಸಿ, ಅವರನ್ನು ಭಕ್ತಿಯಿಂದ ಇರುವಂತೆ ಪ್ರೇರೇಪಿಸಿದನು ಹಾಗೂ ಮಾನವಜೀವನದಲ್ಲಿ ಶಾಸ್ತ್ರವಿಧಾನದ ಅನುಗುಣವಾಗಿ ಸಾಧನೆ ಮಾಡದಿದ್ದರೆ ಮಾನವ ಜೀವನ ವ್ಯರ್ಥವಾಗುತ್ತದೆ ಎನ್ನುವ ಜ್ಞಾನವನ್ನು ತಿಳಿಸಿಕೊಟ್ಟನು. 


ಇಂದು ಏನೆಲ್ಲಾ ಮನುಷ್ಯನಿಗೆ ಸಿಕ್ಕಿದೆಯೋ, ಅದು ಪೂರ್ವ ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಪುಣ್ಯ ಹಾಗೂ ಪಾಪಗಳ ಫಲ. ನೀವು ರಾಜರಾಗಿದ್ದೀರಿ. ಇದು ನಿಮ್ಮ ಪೂರ್ವಜನ್ಮದ ಒಳ್ಳೆಯದರ ಕರ್ಮಫಲ. ಒಂದು ವೇಳೆ ಈಗ ಭಕ್ತಿ ಮಾಡದಿದ್ದರೆ, ನೀವು ಭಕ್ತಿಹೀನ, ಶಕ್ತಿಹೀನ ಹಾಗೂ ಪುಣ್ಯಹೀನರಾಗಿ ನರಕದಲ್ಲಿ ಬೀಳುವಿರಿ, ನಂತರ ಅನ್ಯ ಪ್ರಾಣಿಗಳ ಶರೀರದಲ್ಲಿ ಇದ್ದು ಕಷ್ಟಪಡುವಿರಿ. (ಹೇಗೆಂದರೆ ವರ್ತಮಾನದಲ್ಲಿ ವಸ್ತರ್ಟಿ‌ನ ಮ್ಯಾಟರಿಜರ್ಕ್ ಮಾಡಿದ ಹಾಗೂ ಚಾರ್ಜ‌ನನ್ನು ಅದರಿಂದ ಬೇಕಾದರ ಎಂದಿಟ್ಟುಕೊಳ್ಳೋಣ. ಆದರೂ ಅದು ಬ್ಯಾಟರಿ ಕೆಲಸ ಮಾಡುತ್ತಿದೆ, ಫ್ಯಾನ್ ತಿರುಗುತ್ತಿದೆ. ಲಕ್ಷ್ಮಿ ಟ್ಯೂಬ್‌ಗಳೂ ಉರಿಯುತ್ತಿವೆ. ಮತ್ತೆ ಚಾರ್ಜ‌್ರನನ್ನು ಸಿಕ್ಕಿಸಿ ಚಾರ್ಜ್‌ ಮಾಡಲಿಲ್ಲವೆಂದರೆ ವಿ ಸಮಯದ ನಂತರ ಇನ್ವರ್ಟರ್ ಎಲ್ಲಾ ಕೆಲಸಗಳನ್ನೂ ನಿಲ್ಲಿಸಿಬಿಡುತ್ತದೆ. ಫ್ಯಾನ್ ತಿರುಗುವುದಿಲ್ಲ. ಹ ಬಲ್ಡ್ ಅಥವಾ ಟ್ಯೂಬ್‌ ಲೈಟ್ ಉರಿಯುವುದಿಲ್ಲ. ಇದೇ ರೀತಿ ಮಾನವ ಶರೀರವು ನಾ ಇನ್ವರ್ಟರ್ ಹಾಸ್ಯಕ್ಕೆ ಅನುಗುಣವಾಗಿ ಭಕ್ತಿ ಎನ್ನುವ ಚಾರ್ಜರ ಇದೆ ಪರಮಾತ್ಮನ ಹತ್ತಿಯಿಂದ | ಮಾನವನು ಮತ್ತೆ ಚಾರ್ಜ್ ಆಗುತ್ತಾರೆ ಅಂದರೆ ಭಕ್ತಿಯ, ಶಕ್ತಿಯ ಧನಿಕನಾಗುತ್ತಾರೆ ಮಾಜ ಪುಣ್ಯವಂತನಾಗುತ್ತಾನೆ.


ಈ ಜ್ಞಾನವನ್ನು ಆ ಯಷಿಯ ರೂಪದಲ್ಲಿ ಪ್ರಕಟವಾಗಿರುವ ಪರಮಾತ್ಮನ ಮುಖ ಕಮಲದಿಲ್ಲ ಕೇಳಿದ ಋಷಭದೇವನು ಭಕ್ತಿಯನ್ನು ಮಾಡಲು ದೃಢ ಮನಸ್ಸಿನಿಂದ ನಿರ್ಧರಿಸಿದನು. ಋಷಭದೇವಾ ಯಷಿಯ ಹೆಸರನ್ನು ತಿಳಿಯಲು ಇಚ್ಚಿಸಿದಾಗ ಋಷಿಯು ತನ್ನ ಹೆಸರನ್ನು ''ವಿದೇವ' ಅಂದರೆ ಕವಿರ್ದೆವ ಎಂದು ಹೇಳಿದನು ಹಾಗೂ ನಾನು ಸ್ವತಃ ಪೂರ್ಣ ಪರಮಾತ್ಮನೆಂದು ಹೇಳಿದ ನನ್ನ ಹೆಸರು ನಾಲ್ಕೂ ವೇದಗಳಲ್ಲಿ ಕವಿರ್ಜಿವ ಎಂದು ಬರೆದಿದೆ, ನಾನೇ ಪರಮ ಅಕ್ಷರ ಬ್ರಹ್ಮ ಎಂದನು.


ಸೂಕ್ಷ್ಮವೇಷದಲ್ಲಿ ಬರೆದಿದೆ:-


ಋದ್‌ದೇವಕಿ ಆಯಾ, ಕ ನಾಮ್ ಕರ್ ತಾ‌| 

ಈ ಯೋಗೇಶ್ವರ್, ಕೋ ಸಮ್‌ಜಾಯಾ, ಜನಕ' ವಿದೇಹ್ ಉದ್ಘಾ‌


ಭಾವಾರ್ಥ:-ಋಷಭದೇವರಿಗೆ 'ಕ' ಎನ್ನುವ ಹೆಸರಿನಲ್ಲಿ ಪರಮಾತ್ಮ ಸಿಕ್ಕಿದರು. ಅವರಿಗೆ ಭಕ್ತಿಯ ಪ್ರೇರಣೆ ನೀಡಿದರು, ಅದೇ ಪರಮಾತ್ಮನು ಒಂಭತ್ತು ಯೋಗೇಶ್ವರರಿಗೆ ಮತ್ತು ಜನ ರಾಜನಿಗೆ ತಿಳಿಸುತ್ತಾ ಅವರ ಉದ್ಧಾರಕ್ಕಾಗಿ ಭಕ್ತಿ ಮಾಡಲು ಪ್ರೇರಣೆ ನೀಡಿದನು, ಕವಿರ್ದೆನ ಋಷಿಯೇ ಪರಮಾತ್ಮ ಎಂದು ಋಷಭದೇವನಿಗೆ ನಂಬಿಕೆ ಬರಲಿಲ್ಲ. ಆದರೆ ಭಕ್ತಿ ಮಾಡಲು ದೃಢ ಮನಸ್ಸಿನಿಂದ ನಿರ್ಧರಿಸಿದನು. ಒಬ್ಬ ತಪಸ್ವಿ ಋಷಿಯಿಂದ ದೀಕ್ಷೆ ಪಡೆದು ಓ೦ ನಾಮಜಪ ಮತ್ತು ಹಠಯೋಗ ಮಾಡಿದನು. ಋಷಭದೇವನ ದೊಡ್ಡ ಮಗನು 'ಭರತ', ಭರತನ ಮಗ 'ಮಾರೀಚಿ' ಯಷಭದೇವನು ಮೊದಲು ಒಂದು ವರ್ಷದವರೆಗೆ ನಿರಾಹಾರನಾಗಿ ಹು ಮಾಡಿದನು. ನಂತರ ಒಂದು ಸಾವಿರ ವರ್ಷದವರೆಗೆ ಘೋರ ತಪಸ್ಸನ್ನಾಚರಿಸಿದನು. ತವರನ್ನು ಪೂರೈಸಿ ತನ್ನ ಮೊಮ್ಮಗ ಅಂದರೆ ಭರತನ ಪುತ್ರನಾದ ಮಾರೀಚಿಗೆ ಮೊದಲು ಧಮ್ಮೋಪದೇ (ದೀಕ್ಷೆ) ಕೊಟ್ಟನು. ಈ ಮಾರೀಚಿ ಆತ್ತವೇ 24ನೇ ತೀರ್ಥಂಕರರು. ಮಹಾವೀರ ಜೈನರಾದರ ಋಷಭದೇವನು ಜೈನ ಧರ್ಮವನ್ನು ನಡೆಸಲಿಲ್ಲ, ಜೈನ ಧರ್ಮವು ಮಹಾವೀರ ಜೈನದಿಂದ ಮುಂದುವರಿಸಲ್ಪಟ್ಟಿತು. ಹಾಗೆಯೇ ಮಹಾವೀರ ಜೈನರೂ ಸಹ ಯಾವುದೇ ಧರ್ಮದ ಸ್ಥಾಪ ಮಾಡಲಿಲ್ಲ. ಕೇವಲ ತಮ್ಮ ಅನುಭವವನ್ನು ತಮ್ಮ ಅನುಯಾಯಿಗಳಿಗೆ ತಿಳಿಸಿದರು. ಇದೊಂದು ಭಕ್ತಿ ಮಾಡುವವರ ಭಕ್ತ ಸಮುದಾಯ, ಋಷಭದೇವನು ಓ೦ ನಾಮದ ಜಪವನ್ನು ಒಂದರ ಎಂದು ಮಾಡುತ್ತಿದ್ದನು. ಅದನ್ನೇ ವರ್ತಮಾನದಲ್ಲಿ ಅಪಭ್ರಂಶವಾಗಿ 'ಗೋ೦ಕಾರ' ಮಂತ್ರ ಎಂದು ಜೈನರು ಹೇಳುತ್ತಾರೆ. ಇದರ ಜಪವನ್ನೇ ಮಾಡುತ್ತಾರೆ. ಇದನ್ನೇ 'ಓಂಕಾರ' ಮತ್ತು 'ಊರ ಎಂದೂ ಹೇಳುತ್ತಾರೆ.


ನಾವು ನಮ್ಮ ಪ್ರಸಂಗಕ್ಕೆ ಬರೋಣ, ಜೈನಧರ್ಮ ಗ್ರಂಥದಲ್ಲಿ ಮತ್ತು ಜೈನ ಅನುಯಾಯಿಗಳ ಮೂಲಕ ಬರೆದ ಪುಸ್ತಕ “ಬನ್ನಿ ಜೈನಧರ್ಮವನ್ನು ತಿಳಿಯೋಣ" ದಲ್ಲಿ, ಋಷಭದೇವರ (ಜೈನರು ಅವರನ್ನೇ ಆದಿನಾಥರೆಂದು ಕರೆಯುತ್ತಾರೆ) ಜೀವವೇ ಬಾಬಾ ಅದನ ರೂಪದಲ್ಲಿ ಜನಿಸಿದೆ ಎಂದು ಬರೆದಿದೆ. ಈಗ ಅದೇ ಸೂಕ್ಷ್ಮವೇದದ ವಾಣಿಯ ಸರಳಾರ್ಥವನ್ನು ಹೇಳುತ್ತೇನೆ.


ವಹೀ ಮುಹಮ್ಮದ್, ವಹೀ ಮಹಾದೇವ್, ವಹೀ ಆದಮ್ ವಹೀ ಬ್ರಹ್ಮಾ


ದಾಸ್‌ಗೋಬ್‌ ದೂಸ್‌ರಾ ಕೋಯೀ ನಹೀ, ದೇಖ್, ಆಪ್‌ನ ಪರ್‌ಮಾ


ಬಾಬಾ ಆದಮ್ ಜೀ ಬ್ರಹ್ಮಾನ ಲೋಕದಿಂದ ಬಂದಿದ್ದರು, ಏಕೆಂದರೆ ಜೀವಿಯು ಮಾನವ ಜನ್ಮದಲ್ಲಿ ಮಾಡಿದ ಸಾಧನೆಗೆ ಅನುಗುಣವಾಗಿ ಭಕ್ತಿಗೆ ಅನುಸಾರವಾಗಿ ಮೇಲಿನ ಮೂರೂ ದೇವತೆಗಳ ಲೋಕದಲ್ಲಿ ಮತ್ತೆ ಮತ್ತೆ ಹೋಗುತ್ತಾನೆ, ತನ್ನ ಪುಣ್ಯವು ಕ್ಷೀಣವಾದ ನಂತರ ಪುನ: ಭೂಮಿಯ ಮೇಲೆ ಸಂಸ್ಕಾರಕ್ಕೆ ಅನುಸಾರವಾಗಿ ಜನಿಸುತ್ತಾನೆ.


ಸಂತ ಗರೀಬ್‌ದಾಸ (ಹರಿಯಾಣ ಪ್ರಾಂತ್ಯದ ಝುಜ್ಜರ್ ಜಿಲ್ಲೆಯ ಛುಡಾನಿ ಹಳ್ಳಿ)ರಿಗೆ ಸ್ವತಃ ಋಷಭದೇವರಿಗೆ ಸಿಕ್ಕಿದ್ದ ಅದೇ ಪರಮಾತ್ಮನು ಸಿಕ್ಕಿದ್ದನು. ಸಂತ ಗರೀಬದಾಸರು ಪರಮೇಶ್ವರನ ಜೊತೆ ಮೇಲೆ ಹೋಗಿ ತಮ್ಮ ಕಣ್ಣುಗಳಿಂದ ಎಲ್ಲಾ ವ್ಯವಸ್ಥೆಯನ್ನು ನೋಡಿದ್ದರು. ನಂತರ ಆದಮ್ ಬ್ರಹ್ಮಾನ ಲೋಕದಿಂದ ಬಂದಿದ್ದರಿಂದ ಅವರನ್ನು ಬ್ರಹ್ಮಾನ ಅವತಾರ ಎಂದು ಹೇಳಿದ್ದಾರೆ. ಮುಹಮ್ಮದರು ತಮೋಗುಣದ ಶಿವನ ಅವತಾರ ಎಂದು ಹೇಳಿದ್ದಾರೆ. ಪ್ರಿಯ ಓದುಗರೇ! ಅವತಾರ ಎರಡು ರೀತಿಯಲ್ಲಿರುತ್ತದೆ. 

1) ಶ್ರೀರಾಮ, ಶ್ರೀಕೃಷ್ಣ ಮುಂತಾದ ರೂಪದಲ್ಲಿ ಸ್ವತಃ ಶ್ರೀ ವಿಷ್ಣು ಅವತಾರ ಬಂದ ಹಾಗೆ ಸ್ವತಃ ಆ ಪ್ರಭು ಅವತಾರವೆತ್ತಿ ಬರುತ್ತಾನೆ. ಆದರೆ ಕಪಿಲ ಋಷಿಗಳನ್ನೂ ಪರಶುರಾಮನನ್ನೂ ಸಹ ವಿಷ್ಣುವಿನ ಅವತಾರ ಎಂದು ಭಾವಿಸಲಾಗುತ್ತದೆ. ಇವರು ಸ್ವತಃ ವಿಷ್ಣುವಲ್ಲ. ವಿಷ್ಣು ಲೋಕದಿಂದ ಬಂದ ದೇವಾತ್ಮರಾಗಿದ್ದರು, ಅವರ ಬಳಿ ಕೊಂಚ ಶಕ್ತಿ ವಿಷ್ಣುವಿನದ್ದಾಗಿತ್ತು. ಏಕೆಂದರೆ ಇವರು ಅವರಿಂದಲೇ ಕಳುಹಿಸಲ್ಪಟ್ಟವರಾಗಿದ್ದರು. ಇದೇ ರೀತಿ ಹಜರತ್ ಮುಹಮ್ಮದರು ಶಿವನ (ಲೋಕದಿಂದ ಬಂದ ದೇವಾತ್ಮ) ಅವತಾರವಾಗಿದ್ದರು ಹಾಗೂ ಬಾಬಾ ಆದಮ್‌ ಜೀ ಶ್ರೀಬ್ರಹ್ಮಾನ (ಲೋಕದಿಂದ ಬಂದ ದೇವಾತ್ಮ) ಅವತಾರವಾಗಿದ್ದರು. ಇದೆ ಪ್ರಕಾರ ಈಸಾ ಮಸಿಹರು ಶ್ರೀವಿಷ್ಣುವಿನ (ಲೋಕದಿಂದ ಬಂದ ದೇವಾತ್ಮಾ) ಅವತಾರವಾಗಿದ್ದರು. ಈಸಾಯಿ ಭಕ್ತರೂ ಸಹ ಕ್ರಿಸ್ತನನ್ನು ದೇವರ ಮಗನೆಂದು ಭಾವಿಸುತ್ತಾರೆಯೇ ವಿನಃ ದೇವರೆಂದು ಅಲ್ಲ.


ಸಂತ ಗರೀಬ್‌ ದಾಸರು, 'ಒಂದು ವೇಳೆ ನಿಮಗೆಲ್ಲಾ ನನ್ನ ಮಾತಿನ ಮೇಲೆ ವಿಶ್ವಾಸವಿಲ್ಲದಿದ್ದರೆ, ನನ್ನಿಂದ ಹೇಳಲ್ಪಟ್ಟ ಶಾಸ್ತ್ರಬದ್ಧವಾದ ಭಕ್ತಿಯನ್ನು ಮಾಡಿ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಮಾನವ ಶರೀರದಲ್ಲಿ ನಿಮ್ಮ ಕಣ್ಣುಗಳಿಂದ ನೋಡಿರಿ' ಎಂದು ಹೇಳಿದ್ದಾರೆ.


ಭಾವಾರ್ಥ:- ಮನುಷ್ಯನ ಶರೀರದ ರಚನೆಯು ಎಲ್ಲಾ ಧರ್ಮಗಳಲ್ಲೂ ಒಂದೇ ರೀತಿಯದ್ದಾಗಿರುತ್ತದೆ. ತತ್ವಜ್ಞಾನವು ಇರದ ಕಾರಣ ನಾವು ಧರ್ಮಗಳಲ್ಲಿ ಹಂಚಲ್ಪಟ್ಟಿದ್ದೇವೆ. ಸಂತ ಗರೀಬದಾಸರು, ಮಾನವ ಶರೀರದಲ್ಲಿ ಪರಮೇಶ್ವರನು ಭಿನ್ನ ಭಿನ್ನವಾದ ಅಂಗಗಳನ್ನು ಮಾಡಿದ್ದಾನೆ, ಬೆನ್ನು ಮೂಳೆ ಅಂದರೆ Back bone (Spine)ನ ಒಳಗಡೆ ಐದು ಕಮಲ ಚಕ್ರಗಳಿವೆ ಎಂದು ಹೇಳಿದ್ದಾರೆ. ದಯವಿಟ್ಟು ಈ ಚಿತ್ರವನ್ನು ನೋಡಿ.


1. ಮೂಲ ಚಕ್ರ :- ಈ ಚಕ್ರವು ಬೆನ್ನುಮೂಳೆಯ ತುದಿಯಿಂದ ಒಂದು ಇಂಚು ಮೇಲೆ ಗುದದ್ವಾರದ ಬಳಿ ಇದೆ. ಇದರ ದೇವರು ಶ್ರೀ ಗಣೇಶ, ಈ ಕಮಲದಲ್ಲಿ ನಾಲ್ಕು ದಳಗಳಿವೆ.

2. ಸ್ವಾದಚಕ್ರ :- ಇದು ಮೂಲ ಕಮಲದಿಂದ ಎರಡು ಇಂಚು ಮೇಲೆ ಬೆನ್ನು ಮೂಳೆಯ ಒಳಗಡೆಯ ಕಡೆಗೆ ಅಂಟಿಕೊಂಡಿದೆ. ಇದರ ದೇವರು ಶ್ರೀ ಬ್ರಹ್ಮಾ ಮತ್ತು ಇವನ ಧರ್ಮಪತ್ನಿ ಸಾವಿತ್ರಿ, ಈ ಕಮಲದಲ್ಲಿ 6 ದಳಗಳಿವೆ.


3. ನಾಭಿ ಕಮಲ ಚಕ್ರ :- ಇದು ನಾಭೀಯ ಮುಂದೆ ಅದೇ ಬೆನ್ನು ಮೂಳೆಯ ಜೊತೆ


ಸಾವಿರ ದಳಗಳ ಸಾವಿರ ಕಮಲ


ಮತ್ತು ಬಿಳಿಯ) ಶೈಲಗೆಯಲ್ಲಿ ಮಗ್ನರಾಗಿ ಬಹ


a den (mer) "roto" and


ಹನ್ನೆರಡು ದಳಗಳ ಹೃದಯ ಕಮಲ (8)


ನಾಲ್ಕು ಬೆಳೆಗಳ ಮೂಲ ಮರ (1)


reled dead "Oodio" n


ಶರೀರ (ಪಿಂಡ) ದಲ್ಲಿ ಕಮಲಗಳ (ಚಕ್ರಗಳ) ಚಿತ್ರ


ಅಂಟಿಕೊಂಡಿದೆ. ಇದರ ದೇವರು ವಿಷ್ಣು ಮತ್ತು ಇವನ ಧರ್ಮಪತ್ನಿ ಲಕ್ಷ್ಮಿ, ಈ ಕಮಲದಲ್ಲಿ ಶ ದಳಗಳಿವೆ.


4. ಹೃದಯ ಕಮಲ ಚಕ್ರ :- ಈ ಕಮಲವು ಎದೆಯಲ್ಲಿರುವ ಎರಡೂ ಸ್ತನಗಳ ಮಧ್ಯದಲ್ಲಿ ಬೆನ್ನು ಮೂಳೆಯ ಜೊತೆ ಅಂಟಿಕೊಂಡಿದೆ. ಇದರ ದೇವರು ಶಿವ ಮತ್ತು ಇವನ ಧರ್ಮಪತ್ನಿ ಪಾರ್ವತಿ, ಈ ಕಮಲದಲ್ಲಿ 12 ದಳಗಳಿವೆ.


5. ಕಂಠ ಕಮಲ :- ಈ ಕಮಲವು ಎದೆಯ ಮೂಳೆಗಳ ಮೇಲೆ, ಕುತ್ತಿಗೆ ಪ್ರಾರಂಭವಾಗುವ ಭಾಗದಲ್ಲಿ ಇರುತ್ತದೆ. ಇದರ ಹಿಂದೆ ಬೆನ್ನುಮೂಳೆಯ ಜೊತೆ ಕೊನೆಯಲ್ಲಿರುತ್ತದೆ. ಇದರ ಪ್ರಧಾನಿ ದೇವತೆ ದುರ್ಗಾ, ಈ ಕಮಲದಲ್ಲಿ 16 ದಳಗಳಿವೆ. ಉಳಿದ ಕಮಲ ಚಕ್ರಗಳು ಮೇಲಿದೆ.


6. ಸಂಗಮ ಕಮಲ ಅಥವಾ ಆರನೇ ಕಮಲ :- ಈ ಕಮಲವು ಸುಷ್ಮಣಾ ಮೇಲಿನ ದ್ವಾರದಲ್ಲಿದ್ದು ಇದಕ್ಕೆ ಮೂರು ದಳಗಳಿವೆ. ಇದರಲ್ಲಿ ಸರಸ್ವತಿ ರೂಪದಲ್ಲಿರುವ ದುರ್ಗಾದೇವಿಯ ವಾಸ ಮಾಡುತ್ತಾಳೆ, ಒಂದು ದಳದಲ್ಲಿ ದುರ್ಗಾದೇವಿ ಇರುತ್ತಾಳೆ, ಅವಳ ಜೊತೆ 72 1, ಉರ್ವಶಿಯರು (ಸುಂದರ ಅಪ್ಸರೆಯರು) ಇರುತ್ತಾರೆ. ಮೇಲೆ ಬರುವ ಭಕ್ತರನ್ನು ತಮ್ಮ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾರೆ. ಎರಡನೇ ದಳದಲ್ಲಿ ಸುಂದರವಾದ ಯುವಕರಿರುತ್ತಾರೆ. ಅವರು ಭಕ್ತಮತಿಯರನ್ನು ಆಕರ್ಷಿಸಿ ಕಾಲಜಾಲದಲ್ಲಿ ಬೀಳಿಸುತ್ತಾರೆ. ಕಾಲವೂ ಸಹ ಬೇರೆ ರೂಪದಲ್ಲಿ ಈ ಯುವಕರ ಮುಖಂಡನಾಗಿ ಇರುತ್ತಾನೆ. ಮೂರನೇ ದಳದಲ್ಲಿ ಸ್ವತಃ ಪರಮಾತ್ಮನು ಬೇರೆ ರೂಪದಲ್ಲಿರುತ್ತಾನೆ. ತನ್ನ ಭಕ್ತರನ್ನು ಅವರ ಬಲೆಯಿಂದ ಬಿಡಿಸುತ್ತಾನೆ. ಜ್ಞಾನದ ಅರಿವನ್ನುಂಟು ಮಾಡಿ ಎಚ್ಚರಿಸುತ್ತಾರೆ,


7. ತಿರುಟಿ ಕಮಲ ಚಕ್ರ :- ಇದು ಎರಡೂ ಕಣ್ಣುಗಳ ಹುಟ್ಟುಗಳ ಮಧ್ಯದಲ್ಲಿ, ತಲೆಯ ಹಿಂದಿನ ಭಾಗದಲ್ಲಿ ಅನ್ಯ ಕಮಲಗಳ ಪಂಕ್ತಿಯಲ್ಲಿ ಮೇಲಿರುತ್ತದೆ. ಇದರ ದೇವರು ಸದ್ಗುರು ರೂಪದಲ್ಲಿರುವ ಸ್ವತಃ ಪರಮೇಶ್ವರನೇ ಆಗಿದ್ದಾನೆ. ಈ ಕಮಲದಲ್ಲಿ ಎರಡು ದಳಗಳಿವೆ. ಒಂದು ಬಿಳಿಯ ಬಣ್ಣದ್ದು, ಎರಡನೆಯದು ಕಪ್ಪು (ದುಂಬಿ) ಬಣ್ಣದ ದಳ, ಬಿಳಿಯ ದಳದಲ್ಲಿ ಸದ್ಗುರು `ರೂಪದಲ್ಲಿ ಸಪ್ಪರುಷ ವಾಸಮಾಡುತ್ತಾರೆ. ಕಪ್ಪು ಬಣ್ಣದ ದಳದಲ್ಲಿ ನಕಲಿ ಸದ್ಗುರು ರೂಪದಲ್ಲಿ ಕಾಲ ನಿರಂಜನನು ವಾಸ ಮಾಡುತ್ತಾನೆ.


8. ಸಹಸ್ರ ಕಮಲ ಚಕ್ರ :- ಈ ಕಮಲವು ತಲೆಯ ಮಧ್ಯಭಾಗದಿಂದ ಎರಡು ಅಂಗುಲಗಳ ಕೆಳಗೆ ಉಳಿದ ಕಮಲಗಳ ಪಂಕ್ತಿಯಲ್ಲಿದೆ. ಹಿಂದೂ ಧರ್ಮದ ವ್ಯಕ್ತಿ ತಲೆಯ ಮೇಲೆ ಜುಟ್ಟು ಬಿಡುತ್ತಾನೆ. ಕೆಲವರು ಈಗಲು ಇಡುತ್ತಾರೆ. ಅದರ ಕೆಳಗೆ ಈ ಸಹಸ್ರ ದಳ ಕಮಲವಿದೆ. ಬ್ರಹ್ಮ ಇದರ ದೇವರು. ಇವನನ್ನು ಕ್ಷರ ಪುರುಷನೆಂದೂ ಕರೆಯುತ್ತಾರೆ. ಇವನು ಗೀತೆ ಮತ್ತು ವೇದಗಳ ಚಾನವನ್ನು ತಿಳಿಸಿದ್ದಾನೆ. ಈ ಕಮಲಕ್ಕೆ ಒಂದು ಸಾವಿರ ದಳಗಳಿವೆ. ಇವುಗಳನ್ನು ಕಾಲಬ್ರಹ್ಮನು ಬೆಳಕಿನಿಂದ ತುಂಬಿಸಿದ್ದಾನೆ, ಕೃತಃ ಅವನೇ ಈ ಕಮಲಚಕ್ರದಲ್ಲಿ ದೂರವಿರುತ್ತಾರೆ. ಕೃತಃ ಅವನು ಕಾಣಿಸುವುದಿಲ್ಲ, ದಳಗಳು ಹೊಳೆಯುವದು ಮಾತ್ರ ಕಾಣುತ್ತದೆ.


(ಅಷ್ಟಕಮಲ ದಳೆ :- ಈ ಕಮಲದ ದೇವರು ಅಕ್ಷರ ಪುರುಷ, ಅವರನ್ನು ಪರಬ್ರಹ್ಮನೆಂದು ಕರೆಯುತ್ತಾರೆ. ಇದರ ದಳಗಳು 8. ಇದರ ಸ್ಥಿತಿಯನ್ನು ನಾನು ಹೇಳುವುದಿಲ್ಲ. ಏಕೆಂದರೆ ನಕಲಿ ಗುರುವೂ ಅದನ್ನು ತಿಳಿದುಕೊಂಡು ಜನತೆಯನ್ನು ಭ್ರಮೆಗೊಳಪಡಿಸುತ್ತಾನೆ.)


9, ಸಂಖ ಕಮಲ ದಳ :- ಈ ಕಮಲದಲ್ಲಿ ಪೂರ್ಣ ಬ್ರಹ್ಮ ಅಂದರೆ ಪರಮ ಅಕ್ಷರ ಬ್ರಹ್ಮನ ನಿವಾಶವಿದೆ. ಅದಕ್ಕೆ ಶಂಖ ದಳಗಳಿವೆ, ಇದರ ಬಗ್ಗೆಯೂ ಏನನ್ನೂ ಹೇಳುವುದಿಲ್ಲ. ಕಾರಣವನ್ನು ಮೇಲೆ ಹೇಳಲಾಗಿದೆ.


(ತೋರಿಸಿರುವ ಚಿತ್ರದಲ್ಲಿ 6ನೇ ಕಮಲ ಮತ್ತು ೪ನೇ ಕಮಲವನ್ನು ತೋರಿಸಿಲ್ಲ. ಕಾರಣ


ವಿದ್ಯಾರ್ಥಿಗಳಿಗೆ ನಿಧಾನವಾಗಿ ಬಾನವೃದ್ಧಿ ಮಾಡಬೇಕಾಗುತ್ತದೆ. ಕಮಲಗಳ ಬಗ್ಗೆ ಆಳವಾದ


ರಹಸ್ಯವಿದೆ. ಇದನ್ನು ಕಬೀರ ಸಾಗರದ ಸಾರಾಂಶದಲ್ಲಿ ಬರೆದಿದೆ) ಟೆಲಿವಿಷನ್‌ನಲ್ಲಿ ಚಾನಲ್‌ಗಳು ಕಾರ್ಯ ನಿರ್ವಹಿಸುವಂತೆ ಶರೀರದಲ್ಲಿ ಈ ಕಮಲಗಳು ಕಾರ್ಯ ನಿರ್ವಹಿಸುತ್ತವೆ. ಯಾವ ಚಾನಲ್‌ ಹಾಕಿದರೂ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಆ ಕಾರ್ಯಕ್ರಮಗಳು ಸ್ಟುಡಿಯೋದಲ್ಲಿ ನಡೆಯುತ್ತಿದ್ದರೂ, ಪ್ರಸಾರವಾಗುವುದು, ಟಿ.ವಿ.ಯಲ್ಲಿ. ಪ್ರತೀ ಕಮಲದ ಫಂಕ್ಷನ್ (function)ಇದೇ ರೀತಿ ಸಹ ಇರುತ್ತದೆ. ಈ ಕಮಲಗಳನ್ನು ಸಕ್ರಿಯವಾಗಿಡಲು ಮಂತ್ರಗಳಿವೆ. ಅದನ್ನು ಈ ದಾಸ (ಸಂತ ರಾಮ್‌ ಪಾಲ್ ದಾಸ್) ಜನ ಮಾಡಲು ನೀಡುತ್ತಾರೆ. ಮೊದಲಿಗೆ ಈ ಚಾನಲ್ ಗಳನ್ನು ತೆರೆಯಲು ದೀಕ್ಷೆ ನೀಡಲಾಗುತ್ತಿದೆ.ಮಂತ್ರಗಳ ಶಕ್ತಿಯಿಂದ ಎಲ್ಲಾ ಕಮಲಗಳು ಸಕ್ರಿಯವಾಗುತ್ತವೆ. ನಂತರ ಸಾಧಕನು ತನ್ನ ಶರೀರದಲ್ಲಿರುವ ಚಾನಲ್‌ನಲ್ಲಿ ಆ ದೇವರ ಧಾಮವನ್ನು ನೋಡುತ್ತಾನೆ. ಅಲ್ಲಿಯ ಎಲ್ಲಾ ದೃಶ್ಯಗಳನ್ನು ನೋಡುತ್ತಾನೆ. ಆದ್ದರಿಂದ ಸಂತ ಗರೀಬ್‌ದಾಸರು ಹೇಳಿರುವುದೇನೆಂದರೆ, 'ನೀವು ನಿಮ್ಮ ಶರೀರದ ಚಾನೆಲ್‌ ಅನ್ನು ಸಕ್ರಿಯಗೊಳಿಸಿ, ಸ್ವತಃ ನೀವೇ ನೋಡಿಕೊಳ್ಳಿ, ಆದಮ್ ಅವರು, ನಿಮಗೆ ಬ್ರಹ್ಮಾನ ಲೋಕದಿಂದ ಬಂದಿದ್ದು ಕಾಣುತ್ತದೆ. ಏಕೆಂದರೆ ಅಲ್ಲಿ ಎಲ್ಲಾ ರೆಕಾರ್ಡ್‌ಗಳು ಉಪಲಬ್ಧವಿದೆ. ಹೇಗೆ ವರ್ತಮಾನದಲ್ಲಿ ಯೂಟ್ಯೂಬ್' ಇದೆಯೋ, ಹಾಗೆ ಪ್ರತಿಯೊಂದು ದೇವರ ಲೋಕದಲ್ಲಿ ಈ ಮೊದಲೇ ಘಟಿಸಿರುವ ಘಟನೆಯನ್ನು ನೋಡಲು ಬಯಸಿದರೆ, ನೀವು ನೋಡಬಹುದು.


'ಇದೇ ರೀತಿ ಹಜರತ್‌ ಮುಹಮದ್‌ರವರು, ನಿಮಗೆ ಶಿವನ ಲೋಕದಿಂದ ಬಂದಿದ್ದು ಕಾಣುತ್ತದೆ. ಇದೇ ರೀತಿ ಕ್ರಿಸ್ತನು ವಿಷ್ಣುವಿನ ಲೋಕದಿಂದ ಬಂದದ್ದು ಕಾಣುತ್ತದೆ' ಎಂದು ಗರೀಬ್‌ ದಾಸರು ಹೇಳಿದ್ದಾರೆ.


“ಮಕ್ಕಾ ಮಹಾದೇವನ ಮಂದಿರವಾಗಿದೆ”


ಭಾಯೀ ಬಾಲೆ ವಾಲಿ ಜನ್ಮ ಸಾಖಿ ಎಂಬ ಪುಸ್ತಕದಲ್ಲಿ ಆಧಾರವಿದೆ:- 'ಸಾಖೀ ಮದೀನೆ ಕೀ ಚಲೀ' ಎನ್ನುವ ಹಿಂದಿಯ 262ನೇ ಪುಟದಲ್ಲಿ ಶ್ರೀ ನಾನಕರು ನಾಲ್ಕು ಇಮಾಮರ ಪ್ರಶ್ನೆಗೆ ಉತ್ತರ ನೀಡುತ್ತಾ ಹೀಗೆಂದಿದ್ದಾರೆ:- ಆಖೆ ನಾನಕ್ ಶಾಹ್ ಸಚ್, ಸುಣ್ ಹೋ ಚಾರ್ ಇಮಾಮ್


ಮಕ್ಕಾ ಹೈ ಮಹಾದೇವ್ ಕಾ, ಬ್ರಾಹ್ಮಣ್ ಸನ್ ಸುಲ್ತಾನ್


ಈಗ ನಿಮ್ಮನ್ನು ನಿಮ್ಮ ಉದ್ದೇಶದ ಕಡೆಗೆ ಕರೆದುಕೊಂಡು ಹೋಗುತ್ತೇನೆ. ನಿಮಗೆ ಸ್ಪಷ್ಟಪಡಿಸಲು ಇಚ್ಚಿಸುವುದೇನೆಂದರೆ, ಯಾವ ಆಧ್ಯಾತ್ಮಿಕ ಜ್ಞಾನವು ಸೂಕ್ಷ್ಮವೇದ, ಗೀತೆ ಮತ್ತು ನಾಲ್ಕೂ ವೇದಗಳಲ್ಲಿದೆಯೋ, ಅದು ಪುರಾಣಗಳಲ್ಲೂ ಇಲ್ಲ, ಕು‌ಆನ್ ಶರೀಫ್‌ನಲ್ಲೂ ಇಲ್ಲ, ಬೈಬಲ್‌ನಲ್ಲೂ ಇಲ್ಲ, ಆರು ಶಾಸ್ತ್ರಗಳಲ್ಲೂ ಇಲ್ಲ, ಹನ್ನೊಂದು ಉಪನಿಷದ್‌ಗಳಲ್ಲೂ ಇಲ್ಲ. ಉದಾಹರಣೆಗೆ:- ಹತ್ತನೇ ತರಗತಿಯವರೆಗೆ ಇರುವ ಪಠ್ಯಕ್ರಮ ತಪ್ಪಂತೂ ಅಲ್ಲ. ಆದರೆ ಅದರಲ್ಲಿ ಬಿ.ಎ. ಮತ್ತು ಎಂ.ಎ. ಯ ಜ್ಞಾನವಿಲ್ಲ. ಆ ಪಠ್ಯಕ್ರಮ ತಪ್ಪಲ್ಲ ಆದರೆ ಅಷ್ಟು ಜ್ಞಾನ ಸಾಕಾಗುವುದಿಲ್ಲ. ಇಷ್ಟು ಹೇಳಿದರೆ ಅರ್ಥವಾಗುತ್ತದೆ ಎಂದು ಭಾವಿಸೋಣ.


ಅನ್ಯ ಉದಾಹರಣೆಗಳು :- ಗೀತೆಯ 2ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಹೇಳಿರುವಂತೆ, ಹೇ ಅರ್ಜುನ! ದೊಡ್ಡ ನದಿಯು ಸಿಕ್ಕ ಮೇಲೆ ಚಿಕ್ಕ ಪುಟ್ಟಕೆರೆ, ತೊರೆಯ ಬಗ್ಗೆ ಆಸಕ್ತಿ ಇರುವುದಿಲ್ಲ. ಇದೆ ರೀತಿ ಪೂರ್ಣ ಪರಮಾತ್ಮನ ಸಂಪೂರ್ಣ ಜ್ಞಾನವು ಪ್ರಾಪ್ತವಾದ ನಂತರ ಬೇರೆ ಜ್ಞಾನ ಮತ್ತು ಬೇರೆ ಭಗವಂತನಲ್ಲಿ ಆಸಕ್ತಿ ಇರುವುದಿಲ್ಲ.


ಯಾವಾಗ ಗೀತೆಯ ಜ್ಞಾನವನ್ನು ತಿಳಿಸಲಾಗಿತ್ತೋ ಆ ಸಮಯದಲ್ಲಿ ಎಲ್ಲಾ ಮಾನವರು ನದಿಯ ಅಕ್ಕಪಕ್ಕ ವಾಸಿಸುತ್ತಿದ್ದರು, ಮಳೆಯಾಗುತ್ತಿತ್ತು. ಕೆರೆಗಳು ತುಂಬುತ್ತಿದ್ದವು. ವರ್ಷವಿಡೀ ಅದೇ ಜಲಾಶಯದಿಂದ ಮನುಷ್ಯನು ನೀರನ್ನು ಕುಡಿಯುತ್ತಿದ್ದನು. ಜಾನುವಾರುಗಳಿಗೂ ಅಲ್ಲಿಂದಲೇ ನೀರನ್ನು ಕುಡಿಸುತ್ತಿದ್ದನು. ಅದನ್ನು ಎರಡು ಭಾಗಗಳನ್ನಾಗಿ ಮಾಡುತ್ತಿದ್ದರು. ಒಂದು ವರ್ಷ ಮಳೆಯಾಗದಿದ್ದರೆ ಸಣ್ಣ ಪುಟ್ಟಕೆರೆ ಕಟ್ಟೆಗಳ ಮೇಲೆ ಅವಲಂಬಿತರಾದ ವ್ಯಕ್ತಿಗಳಿಗೆ ಸಂಕಟ ಒದಗಿ ಬರುತ್ತಿತ್ತು. ಹಾಹಾಕಾರವಾಗುತ್ತಿತ್ತು.ದೊಡ್ಡ ನದಿಯಲ್ಲಿ ನೀರು ಸಾಕಷ್ಟು ಇದ್ದು, 10 ವರ್ಷಗಳು ಮಳೆಯಾಗದಿದ್ದರೂ ನೀರು ಖಾಲಿಯಾಗುವುದಿಲ್ಲ. ಯಾವುದೇ ವ್ಯಕ್ತಿಗೆ ದೊಡ್ಡ ಜಲಾಶಯವು ಸಿಕ್ಕರೆ ಅವನು ಸಣ್ಣ ಕೆರೆಯನ್ನು ಬಿಟ್ಟು ಆ ದೊಡ್ಡ ಜಲಾಶಯದ ಬಳಿ ತನ್ನ ಪಾಸ್ತವ್ಯ ಹೂಡುತ್ತಾನೆ. ಅದೇರೀತಿ ಈ ಪವಿತ್ರ ಪುಸ್ತಕವಾದ 'ಗೀತೆಯೇ, ನಿನ್ನ ಜ್ಞಾನ ಅಮೃತ' ದಲ್ಲಿ ಆ ದೊಡ್ಡ ಜಲಾಶಯ ಅಡಗಿದೆ. ಬಹಳ ಬೇಗ ಇದರ ದಡಕ್ಕೆ ಬಂದು ತಮ್ಮ ವಾಸ್ತವ್ಯ ಹೂಡಿ ಮತ್ತು ನಿಮ್ಮ ಮಾನವ ಜೀವನವನ್ನು ಸುಖಮಯವಾಗಿಸಿಕೊಳ್ಳಿ, ದಯವಿಟ್ಟು ಈ ಜ್ಞಾನವೆಂಬ ಅಮೃತವನ್ನು ಕುಡಿದು ಅಮರರಾಗಿರಿ.


ಮುಸಲ್ಮಾನರು ವಿರುದ್ಧವಾದ ಸಾಧನೆ ಮಾಡುತ್ತಾರೆ ಎಂದು ಹಿಂದೂಗಳು ಹೇಳುತ್ತಾರೆ. ನಾವು ಉದಯಿಸುವ ಸೂರ್ಯನಿಗೆ ನಮಿಸುತ್ತೇವೆ. ಮುಸಲ್ಮಾನರು ಅಸ್ತವಾಗುವ ಸೂರ್ಯನಿಗೆ ಸಲಾಂ ಮಾಡುತ್ತಾರೆ.


ವಿವೇಚನೆ:-ಇಬ್ಬರ ಆಶಯವೂ ಸರಿಯಾಗಿದೆ. ಆದರೆ ವಿವೇಕದ ಕೊರತೆ ಇದೆ. ಹಿಂದೂಗಳು


ಉದಯಿಸುತ್ತಿರುವ ಸೂರ್ಯನಿಗೆ ಧನ್ಯವಾದ ಮಾಡುತ್ತಾರೆ, 'ಹೇ ಪ್ರಕಾಶವನ್ನು ನೀಡುವ ದೇವತೆಯೇ!


ನಿನಗೆ ಧನ್ಯವಾದ. ನೀವು ಕತ್ತಲೆಯ ರಾತ್ರಿ ನಂತರ ನಮ್ಮ ಈ ಎಲ್ಲಾ ಜೀವಿಗಳಿಗೆ ಬೆಳಕನ್ನು ನೀಡಿ


ನಮಗೆ ಬಹಳ ಉಪಕಾರ ಮಾಡಿರುವೆ. ನಾವು ನಿನಗೆ ಧನ್ಯವಾದ ಅರ್ಪಿಸುತ್ತೇವೆ, ನೀನು ನಾಳೆ


ಇದೇ ರೀತಿ ಕೃಪೆ ಇಡಬೇಕು, ಬೆಳಿಗ್ಗೆ ಹಿಂದೂ ಸಹೋದರರು ಸೂರ್ಯನಿಗೆ ಧನ್ಯವಾದ


ಅರ್ಪಿಸಿದ್ದಾರೆ ಎನ್ನುವುದು ಮುಸಲ್ಮಾನರಿಗೆ ಗೊತ್ತು. ಹಾಗಾಗಿ ಸೂರ್ಯಾಸ್ತವಾಗುವ ಸಮಯದಲ್ಲಿ


ನಾವು ಸೂರ್ಯನಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಯೋಚಿಸುತ್ತಾ, 'ಹೇ ಬೆಳಕನ್ನು ನೀಡುವ


ಸೂರ್ಯನೇ, ನೀನು ನಮ್ಮೆಲ್ಲ ಜೀವಿಗಳಿಗೆ ಬೆಳಕನ್ನು ನೀಡಿ ದೊಡ್ಡ ಉಪಕಾರ ಮಾಡಿರುವೆ.


ನಾವು ನಿನಗೆ ಧನ್ಯವಾದ ಅರ್ಪಿಸುತ್ತೇವೆ. ಮತ್ತೆ ನಾಳೆ ಇದೇ ರೀತಿ ಕೃಪೆ ನೀಡು. ನೀನು ಅಲ್ಲಾಹು


ಅಕ್ಟರ್‌ನ ಸೃಷ್ಟಿ ಹಾಗೂ ನಾವು ಸಹ ಅವನ ಸಂತಾನ' ಎಂದು ಧನ್ಯವಾದವನ್ನು ಹೇಳುತ್ತಾರೆ. ವಾಸ್ತವವಾಗಿ ಹಿಂದೂಗಳಾಗಲಿ, ಮುಸಲ್ಮಾನರಾಗಲಿ ಸೂರ್ಯನ ಪೂಜೆ ಮಾಡುವುದಿಲ್ಲ. ಇಬ್ಬರೂ ಸಹ ಪೂರ್ವ-ಪಶ್ಚಿಮದ ಕಡೆ ಮುಖ ಮಾಡಿ ಬೆಳಿಗ್ಗೆ ಹಿಂದೂಗಳು ಹಾಗೂ ಸಂಜೆ ಮುಸಲ್ಮಾನರು ಪರಮಾತ್ಮನ ಪೂಜೆ ಮಾಡುತ್ತಾರೆ.


ಕೇವಲ ಪೂರ್ಣ ಪರಮಾತ್ಮನ ಪೂಜೆಯನ್ನು ಮಾಡಬೇಕು. ಅನ್ಯದೇವಿ, ದೇವತೆಗಳನ್ನು ಗೌರವಿಸಬೇಕು, ಇನ್ನೂ ಹೆಚ್ಚಿನ ಜ್ಞಾನಕ್ಕಾಗಿ “ಗೀತೆಯ ಸತ್ಯ ಸಾರ" ವನ್ನು ಇದೇ ಪುಸ್ತಕದಲ್ಲಿ


* ನಿವೇದನೆ: - ಈ ಪುಸ್ತಕದ ಕೊನೆಯ ಪುಟಗಳಲ್ಲಿ ಗೀತಾ ಪ್ರೆಸ್‌, ಗೋರಖ್ ಪುರದಿಂದ ಪ್ರಕಾಶಿತವಾದ ಶ್ರೀ ಜಯದಯಾಲ್ ಗೋಯಂದಕಾ ಅವರಿಂದ ಅನುವಾದಗೊಂಡ ಗೀತೆಗೆ ಸಂಬಂಧಿಸಿದ ಅಧ್ಯಾಯದ ಶ್ಲೋಕಗಳ ಪ್ರತಿ ಲಿಪಿಗಳನ್ನು ನೀಡಲಾಗಿದೆ. ಹಾಗಾಗಿ ನೀವು ಅತ್ಯಂತ ಬೇಗ ಸತ್ಯವನ್ನು ಅರಿಯಬಹುದು. ನಿಮಗೆ ಸಾಕ್ಷಿಯನ್ನು ತಾಳೆ ಹಾಕಿ ನೋಡಲು ಗೀತೆಯ ಇನ್ನೊಂದು ಪುಸ್ತಕವನ್ನು ಖರೀದಿಸುವ ಆವಶ್ಯಕತೆ ಇರುವುದಿಲ್ಲ.

Comments

Popular posts from this blog

Military strength Comparison between India and Bangladesh 2023

  India and Bangladesh are two neighboring countries in South Asia, both with their own unique military strengths and challenges. In 2023, India's military is one of the largest and most well-equipped in the region, while Bangladesh's military is undergoing modernization and expansion. India's military strength in 2023 includes over 1.4 million active-duty personnel, with an additional 1.5 million reserve forces. India's military is divided into three branches: the Indian Army, Indian Navy, and Indian Air Force. The Indian Army is one of the largest in the world, with over 1.2 million active-duty personnel and 4,000 tanks. The Indian Navy is also a formidable force, with one aircraft carrier, 24 submarines, and 14 frigates. The Indian Air Force has over 1,700 aircraft, including fighter jets, transport planes, and helicopters. Bangladesh's military, on the other hand, is much smaller than India's but has been undergoing significant modernization in recent years.

Pollution and Internet Penetration comparison between India and China

  Pollution  India and China are two of the most populated countries in the world, and they are also two of the most significant contributors to pollution on the planet. Pollution is a major issue that affects the health and wellbeing of citizens in both countries, as well as the environment. In this article, we will explore the extent of pollution in India and China, its causes, and the measures that have been taken to combat it. The country is home to some of the most polluted cities in the world, such as Delhi, which has consistently ranked among the top 10 cities with the highest levels of air pollution. The primary causes of pollution in India are industrialization, urbanization, and the burning of fossil fuels. In recent years, the Indian government has taken several measures to address the issue of pollution. For instance, the government has implemented the National Clean Air Program (NCAP), which aims to reduce particulate matter pollution by 20-30% by 2024. Additionally, the g

GDP Comparison between India and Bangladesh 2023

  In 2023, India and Bangladesh will continue to be two of the fastest-growing economies in the world. Both countries have shown remarkable progress in recent years, but they face different challenges and opportunities. India, with its vast population of over 1.3 billion people and a diverse economy, is expected to maintain a strong growth trajectory in 2023. The International Monetary Fund (IMF) predicts that India's GDP will grow by 6.9% in 2023 , making it the world's fastest-growing major economy. India's GDP is expected to reach $4.4 trillion in 2023 , up from $3.3 trillion in 2020. The Indian government has implemented a range of economic reforms to improve the country's business environment and attract foreign investment. The Goods and Services Tax (GST) has streamlined the taxation system and reduced bureaucratic hurdles for businesses. The government has also taken steps to liberalize foreign investment and privatize state-owned enterprises. However, India st

Economic Growth and Infrastructure comparison between India and China

  Economic Growth India and China are two of the world's most populous countries and major economic players. Over the past few decades, both countries have seen significant economic growth, but their paths and outcomes have been vastly different. China's Economic Growth: China's economic growth has been nothing short of extraordinary. Over the past four decades, the country has experienced unprecedented economic growth, which has been driven by a combination of factors such as rapid industrialization, infrastructure development, and exports. The Chinese government's economic policies have also played a significant role in driving growth. China has a unique economic model that combines elements of state capitalism with market-oriented reforms. The government controls strategic industries, while also encouraging private enterprise and foreign investment. The country's export-oriented growth strategy has been successful, allowing China to become the world's largest

Capital City Comparison between India and Pakistan 2023

  India and Pakistan, the two neighboring countries in South Asia, have a long-standing rivalry that has spilled over into every aspect of their societies. One of the most prominent arenas of this competition is the comparison between their respective capital cities. While both Delhi and Islamabad have their unique charms, there are several factors that set them apart from each other. Delhi, the capital city of India, is an ancient metropolis with a rich and complex history. It has served as a capital city for several empires throughout the ages, including the Mughal Empire, the British Raj, and the modern Indian government. As a result, Delhi is a city of contrasts, with ancient temples and forts coexisting alongside modern skyscrapers and high-tech infrastructure. The city is known for its vibrant culture, which is reflected in its art, music, and cuisine. Delhi's street food is particularly famous, with dishes like chaat, chole bhature, and kebabs attracting foodies from all ove

ಗೀತೆಯೇ ನಿನ್ನ ಜ್ಞಾನ ಅಮೃತ

 " ಗೀತ " ಒಂದು ಪವಿತ್ರವಾದ ಸತ್ಯಗ್ರಂಥ, ಅದು ಆಧ್ಯಾತ್ಮ ಜ್ಞಾನದ ಕೋಶ, ಇಂದಿನ ದಿನಗಳಲ್ಲಿ ಇದನ್ನು ಹಿಂದೂಗಳ ಗ್ರಂಥವೆಂದು ಹೇಳಲಾಗುತ್ತಿದೆ. ವಾಸ್ತವವಾಗಿ ಪವಿತ್ರ ಗೀತೆಯು ವಿಶ್ವದ ಗ್ರಂಥವಾಗಿದೆ. ಇಂದಿಗೆ ಅಂದರೆ 2012 ರಿಂದ ಸುಮಾರು 5550 (ಐದು ಸಾವಿರದ ಐದುನೂರ ಐವತ್ತು ವರ್ಷಗಳ ಪೂರ್ವದಲ್ಲಿ ಮಹಾಭಾರತದ ಯುದ್ಧದ ಸಮಯದಲ್ಲಿ ಇದರ ಜನ್ಮವಾಯಿತು. ಆ ಸಮಯದಲ್ಲಿ ಯಾವುದೇ ಧರ್ಮವಿರಲಿಲ್ಲ. ಒಂದು ಸನಾತನ ಸಂಥವಿತ್ತು. ಅಂದರೆ ಮಾನವ ಧರ್ಮವಿತ್ತು ಕಬ್ಬಗಳು ಅಳಿಸಿ ಅದು ಪುಣ್ಯಾತ್ಮಗಳ ಮಸ್ತಿಷ್ಕವೆಂಬ ವಾಟ್ಸಾಪ್‌ (whatsApp) ಗೆ ಹೋಗಿ ತಲುಪುತ್ತದೆ. ಅದರ ನೆಟ್‌ವರ್ಕ್ ಸರಿಯಾಗಿರುತ್ತದೆ. ಈ ಮೊದಲು ಅದು ವ್ಯಾಸ ಮಹರ್ಷಿಗಳ (ಶ್ರೀ ಕೃಷ್ಣ ದೈಪಾಯನ) ಮಸ್ತಿಷ್ಕವೆಂಬ (whatsApp ಗೆ ಲೋಡ್ ಆಗಿತ್ತು. ಇದರಿಂದಲೇ ಶ್ರೀ ವೇದವ್ಯಾಸರು ಪವಿತ್ರ "ಶ್ರೀಮದ್ ಭಗವದ್ಗೀತೆ" ಯನ್ನು ಕಾಗದದ ಮೇಲೆ ಬರೆದರು ಅಥವಾ ತಾಳೆ ವೃಕ್ಷದ ಎಲೆಗಳ ಮೇಲೆ ಬರೆದರು. ಅದೇ ಇಂದು ನಮ್ಮ ಬಳಿ ಇರುವ ಪವಿತ್ರವಾದ ಗೀತ. ಗೀತಾಶಾಸ್ತ್ರದಲ್ಲಿ ಒಟ್ಟು 18 (ಹದಿನೆಂಟು) ಅಧ್ಯಾಯಗಳು ಮತ್ತು 700 (ಏಳು ನೂರು) ಶ್ಲೋಕಗಳಿವೆ. ನಾನು ಈ ಪವಿತ್ರ ಪುಸ್ತಕದಿಂದ ಆವಶ್ಯಕತೆಗೆ ಅನುಸಾರವಾಗಿ ವಿವರಣೆ ಪಡೆದು 'ಗೀತೆಯೇ ನಿನ್ನ ಜಾನ ಅಮೃತ' ಎಂಬ ಗ್ರಂಥವನ್ನು ರಚಿಸಿದ್ದೇನೆ. ಕಾಡಿನಲ್ಲಿ ಗಿಡಮೂಲಿಕೆಗಳಿರುತ್ತವೆ. ಹೇಗೆ ವೈದ್ಯನು ಆ ಕಾಡಿನಿಂದ ಅವಶ್ಯಕವಾದ ಮೂಲಿ

Healthcare System Comparison between India and Pakistan 2023

  However, when it comes to healthcare systems, the two countries have significant differences. In this article, we will compare the healthcare systems of India and Pakistan and explore their strengths and weaknesses. India's Healthcare System: India has a mixed healthcare system, having both public &private healthcare providers. The public healthcare system in India is provided by the government and is mainly aimed at providing healthcare services to the poor and marginalized sections of society. The private healthcare sector in India, on the other hand, is much larger and is known for providing high-quality healthcare services to those who can afford them. Strengths: One of the strengths of India's healthcare system is the widespread availability of low-cost generic drugs. India is known as the 'pharmacy of the world' because it produces a significant portion of the world's generic drugs. This makes healthcare more affordable for a large section of the populat

ಗೀತೆಯ ಸತ್ಯ ಸಾರಾಂಶ

 “ಗೀತೆಯ ಸತ್ಯ ಸಾರಾಂಶ" 1. ಪ್ರಶ್ನೆ:- ಗೀತೆಯ ಜ್ಞಾನ ಯಾವಾಗ ಹಾಗೂ ಯಾರು, ಯಾರಿಗೆ ಹೇಳಿದರು? ಯಾರು ಬರೆದರು? ದಯವಿಟ್ಟು ವಿಸ್ತಾರವಾಗಿ ಹೇಳಿ. ಉತ್ತರ: - ಶ್ರೀಮದ್ಭಗವದ್ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನ ಶರೀರದಲ್ಲಿ ಪ್ರವೇಶ ಮಾಡಿದ ಕಾಲ ಭಗವಾನನು (ವೇದಗಳಲ್ಲಿ ಹಾಗೂ ಗೀತೆಯಲ್ಲಿ 'ಬ್ರಹ್ಮ' ಎಂದು ಕರೆಯಲ್ಪಡುತ್ತದೆ) ಅರ್ಜುನನಿಗೆ ಹೇಳಿದನು. ಯಾವಾಗ ಕೌರವ ಮತ್ತು ಪಾಂಡವರು ತಮ್ಮ ಸಂಪತ್ತು ಅಂದರೆ ದಿಲ್ಲಿಯ ರಾಜ್ಯದ ಮೇಲೆ ತಮ್ಮ ತಮ್ಮ ಹಕ್ಕನ್ನು ಚಲಾಯಿಸಿ, ಯುದ್ಧವನ್ನು ಮಾಡಲು ಸಿದ್ಧರಾದರೋ, ಆಗ ಇಬ್ಬರ ಸೈನ್ಯವೂ ಎದುರು-ಬದುರಾಗಿ ಕುರುಕ್ಷೇತ್ರದ ಮೈದಾನದಲ್ಲಿ ನಿಂತಿತು. ಅರ್ಜುನನು ತನ್ನ ಎದುರಾಗಿ ನಿಂತಿದ್ದ ಸೈನ್ಯದಲ್ಲಿ ಭೀಷ್ಮ ಪಿತಾಮಹರು, ಗುರುದ್ರೋಣಾಚಾರ್ಯರು, ಬಂಧು ಬಾಂಧವರು, ಕೌರವರ ಮಕ್ಕಳು, ಅಳಿಯಂದಿರು, ಬಾವ ಮೈದುನರು, ಮಾವಂದಿರು....ಮುಂತಾದವರು ಕಾದಾಡಲು, ಮಡಿಯಲು ನಿಂತಿದ್ದನ್ನು ನೋಡಿದನು. ಕೌರವರು ಹಾಗೂ ಪಾಂಡವರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಇವರನ್ನು ನೋಡಿ ಅರ್ಜುನನಲ್ಲಿ ಮೃದು ಭಾವನೆ ಜಾಗೃತವಾಯಿತು. ಮತ್ತು ವಿಚಾರ ಮಾಡಿದನು 'ಯಾವ ರಾಜ್ಯ ಪ್ರಾಪ್ತಿಗಾಗಿ ನಾವು ನಮ್ಮ ಚಿಕ್ಕಪ್ಪನ ಮಕ್ಕಳನ್ನು, ಅಣ್ಣನ ಮಕ್ಕಳನ್ನು, ಅಳಿಯಂದಿರನ್ನು, ಬಾವ ಮೈದುನರನ್ನು, ಭೀಷ್ಮ ಪಿತಾಮಹನನ್ನು ಹಾಗೂ ಗುರು ಜನರನ್ನು ಸಾಯಿಸಲು ಹೊರಟಿದ್ದೇವೆಯೋ, ನಾವು ಎಷ್ಟು ಕಾಲ ಈ ಪ್ರಪಂಚದಲ್ಲಿ ಬದುಕಲು ಸಾಧ್ಯ? ಈ ರೀತಿ ಪ

Innovation and Tourism comparison between USA and Russia

 Innovation  Innovation is a key driver of progress in any society, and both the United States and Russia have made significant contributions to the world in this regard. From technological advancements to space exploration, both countries have a rich history of innovation. The United States has long been known for its innovative spirit, and it has played a major role in shaping the modern world. From the invention of the telephone by Alexander Graham Bell to the creation of the internet, the United States has been at the forefront of many technological advancements. It is home to some of the most innovative companies in the world, such as Apple, Google, and Microsoft, and has produced some of the greatest minds of our time, such as Albert Einstein, Thomas Edison, and Steve Jobs. One of the most significant innovations to come out of the United States is the internet. The internet has transformed the world in countless ways, revolutionizing communication, commerce, and entertainment. I